'ಅಣ್ಣಾವ್ರ ಯೋಗ ಮಕ್ಕಳ ವರ್ಕ್‌ಔಟ್ | Dr. Rajkumar\'s Yoga and his sons\' fitness mantra'

04:54 Dec 26, 2021
'ಮಧ್ಯವಯಸ್ಸು ದಾಟಿದ ಮೇಲೆ ಯೋಗಾಭ್ಯಾಸದಿಂದಲೇ ದೇಹ, ಮನಸ್ಸನ್ನು ಗಟ್ಟಿಯಾಗಿ ಇಟ್ಟುಕೊಂಡವರು ಅಣ್ಣಾವ್ರು. ಈಗ ಕಷ್ಟಕರವಾದ ವ್ಯಾಯಾಮ ಮಾಡಿ ಸುದ್ದಿಯಾಗುವ ಪುನೀತ್ ಅವರಿಗೆ ಅವರ ತಂದೆಯೇ ಮಾದರಿ. ಕೊನೆಯವರೆಗೂ ಅಣ್ಣಾವ್ರ ಸೊಂಟದ ಸುತ್ತಳತೆ 32 ಇಂಚು ಇದ್ದದ್ದು ವಿಶೇಷ. #film #PuneethRajkumar #kannadacinema #behindthescene #Prajavani #PrajavaniNews ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947' 

Tags: kannada cinema , rajkumar , Prajavani

See also:

comments